India's ban on rice exports | ಭಾರತದಿಂದ ಪಾಕಿಸ್ತಾನಕ್ಕೆ ಅದೃಷ್ಟ! ಅಮೆರಿಕಾ, ಚೀನಾಗೆ ಬಿಗ್ ಶಾಕ್!

2023-08-03 3,084

ಭಾರತದಲ್ಲಿ ದೇಶೀಯವಾಗಿ ಅಕ್ಕಿಬೆಲೆಯನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ, ಬಾಸುಮತಿಯೇತರ ಬಿಳಿ ಅಕ್ಕಿ ರಫ್ತಿಗೆ ನಿಷೇಧ ಹೇರಿದೆ. ಇದರಿಂದ ಪಾಕ್‌ ಅದೃಷ್ಟ ಖುಲಾಯಿಸಿದೆ. ಭಾರತದ ರಫ್ತಿನಲ್ಲಿ ಬಾಸುಮತಿಯೇತರ ಬಿಳಿ ಅಕ್ಕಿ ಪ್ರಮಾಣ ಶೇ.25ರಷ್ಟಿತ್ತು. ಇದೀಗ ವಿವಿಧ ದೇಶಗಳು ಪಾಕಿಸ್ತಾನದತ್ತ ಮುಖ ಮಾಡಿವೆ.To control domestic rice prices in India, the central government has imposed a ban on the export of non-basmati white rice. Due to this, Pakistan lost its fortune. Non-basmati white rice accounted for 25% of India's exports. Now various countries are looking towards Pakistan.

#F35 #Pakistan #China #Turkey #saudiArabia #G20 #Kashmir #Artical370 #IndiaChinaBorder #NitiPass #NarendraModi #IndianNavy #INSMormomugao #AatmanirbharBharat #Mig -29K #1500HorsePower #Navik #LORA-SSMLORA-SSM #OdishaTrainAccident #Russia #AMCAAMCA #BrahMos #GalwanValley #MQ9 #AjithDhoval #SubhashChandraBose #MakeInIndiaMakeInIndia #Chandrayana3 #SUPARCO #AdithyaL1 #G20 #TTP #KargilWar #OperationVijay

~HT.188~PR.160~ED.32~CA.37~##~

Videos similaires